Delivery mechanism

Whether agri-tech products buyers from City or Rural area i.e., remote areas or it is a small product or a bulk item, no postal or courier delivery has been envisaged currently under our system. We deliver the product only at Way2Agritech outlet or ensure supply directly from manufacturers or ensure deliver at local dealer stores. If not suitable, no order will be taken forward and payment will not be allowed in the system. Home delivery will not be done with the exception of direct delivery from manufactures to the end users if the order is bulk. With this, last-mile delivery challenges has been completely avoided and emphasize has been given on products experience, awareness and knowledge transformation at the outlet and sales generation based on the farmers and users comfort. It is perceived that reaching rural areas in the State of Karnataka and returning the products back (if not suitable or due to quality issue) will not fit into agriculture and allied sectors unlike other products. The emerging trend in E-Commerce and M-Commerce has been utilized only to the extent that building awareness on agri-tech products and generation of business leads with the exception of direct delivery from manufacturer. In addition to this, we service only Karnataka market where we built strong bondage with the farmers through our other services.

ನಗರ ಅಥವಾ ಗ್ರಾಮೀಣ ಪ್ರದೇಶದಿಂದ ಅಗ್ರಿ-ಟೆಕ್ ಉತ್ಪನ್ನಗಳ ಖರೀದಿದಾರರು ಅಂದರೆ, ದೂರದ ಪ್ರದೇಶಗಳು ಅಥವಾ ಇದು ಒಂದು ಸಣ್ಣ ಉತ್ಪನ್ನ ಅಥವಾ ದೊಡ್ಡ ಉತ್ಪನ್ನ ಆಗಿದ್ದರೆ, ನಮ್ಮ ವ್ಯವಸ್ಥೆ / ವೇದಿಕೆ ಅಡಿಯಲ್ಲಿ ಯಾವುದೇ ಪೋಸ್ಟಲ್ ಅಥವಾ ಕೊರಿಯರ್ ವಿತರಣೆಯನ್ನು ನೀಡಲಾಗುವುದಿಲ್ಲ. ನಾವು ಉತ್ಪನ್ನವನ್ನು ಕೇವಲ ವೇ2ಏಬಿಐ ಮಳಿಗೆಗಳಲ್ಲಿ ಮಾತ್ರ ತಲುಪಿಸುತ್ತೇವೆ ಅಥವಾ ತಯಾರಕರು ನೇರವಾಗಿ ಸರಬರಾಜು ಮಾಡಲು ಅಥವಾ ಸ್ಥಳೀಯ ವ್ಯಾಪಾರಿ ಮಳಿಗೆಯಲ್ಲಿ ತಲುಪಿಸಲು ಖಚಿತಪಡಿಸುತ್ತೇವೆ. ಸೂಕ್ತವಲ್ಲದಿದ್ದರೆ, ಯಾವುದೇ ಆರ್ಡರ್ ಅನ್ನು ಮುಂದುವರಿಸಲಾಗುವುದಿಲ್ಲ ಮತ್ತು ಈ ವ್ಯವಸ್ಥೆಯಲ್ಲಿ ಪಾವತಿಯನ್ನು ಅನುಮತಿಸಲಾಗುವುದಿಲ್ಲ. ದೊಡ್ಡ ಪ್ರಮಾಣದ ಆದೇಶವು ಬೃಹತ್ ಪ್ರಮಾಣದಲ್ಲಿದ್ದರೆ ತಯಾರಕರಿಂದ ನೇರವಾಗಿ ವಿತರಣೆಯನ್ನು ಬಳಕೆದಾರರಿಗೆ ಮಾಡಲಾಗುತ್ತದೆ ಇದನ್ನು ಹೊರತುಪಡಿಸಿ ಡೋರ್ / ಮನೆ ವಿತರಣೆ ಮಾಡಲಾಗುವುದಿಲ್ಲ. ರೈತರು ಮತ್ತು ಬಳಕೆದಾರರ ಸೌಕರ್ಯವನ್ನು ಆಧರಿಸಿ ಉತ್ಪನ್ನದ ಅನುಭವ, ಜಾಗೃತಿ ಮತ್ತು ಮಳಿಗೆಯಲ್ಲಿ ಉತ್ಪನ್ನದ ಜ್ಞಾನ ಮತ್ತು ಮಾರಾಟವನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ ಮತ್ತು ಕೊನೆಯ-ಮೈಲಿ ವಿತರಣಾ ಸವಾಲುಗಳನ್ನು ಸಂಪೂರ್ಣವಾಗಿ ತಪ್ಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶಗಳನ್ನು ತಲುಪುವ ಮತ್ತು ಉತ್ಪನ್ನಗಳನ್ನು ಮರಳಿ ಪಡೆಯುವ (ಸೂಕ್ತವಾದ / ಗುಣಮಟ್ಟದ ಸಮಸ್ಯೆಯಲ್ಲದಿದ್ದಲ್ಲಿ) ವ್ಯವಸ್ಥೆಯು ಇತರ ಉತ್ಪನ್ನಗಳಂತೆ ಕೃಷಿ ತಂತ್ರಜ್ಞಾನದ ಉತ್ಪನ್ನಗಳಿಗೆ ಸೂಕ್ತವಾಗಿರುವುದಿಲ್ಲ ಎಂದು ತಿಳಿಯಲಾಗಿದೆ. ಇ-ಕಾಮರ್ಸ್ ಮತ್ತು ಎಂ-ಕಾಮರ್ಸ್ನಲ್ಲಿ ಉದಯೋನ್ಮುಖ ಪ್ರವೃತ್ತಿಯು ಕೃಷಿ-ತಂತ್ರಜ್ಞಾನದ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಮತ್ತು ವ್ಯಾಪಾರದ ಮಟ್ಟವನ್ನು ಹೆಚ್ಚಿಸಲು ಮಾತ್ರ ಬಳಸಿಕೊಳ್ಳಲಾಗಿದೆ. ಇದಲ್ಲದೆ, ನಾವು ಕೇವಲ ಕರ್ನಾಟಕದ ಮಾರುಕಟ್ಟೆಯಲ್ಲಿ ಸೇವೆಯನ್ನು ಹಾಗೂ ಇಲ್ಲಿ ನಮ್ಮ ಇತರ ಸೇವಾ ವ್ಯವಸ್ಥೆಯ ಮೂಲಕ ನಾವು ರೈತರೊಂದಿಗೆ ಬಲವಾದ ಭಾಂದವ್ಯವನ್ನು ನಿರ್ಮಿಸಿದ್ದೇವೆ.