Disclaimer

Per se Way2Agritech is not a complete e-commerce or m-commerce model as home delivery will not be done with the exception of direct delivery from manufactures to end users if the order is bulk. Rather other system is a combination of e-commerce and conventional retail. For farmer and user benefit, most convenient online system has been built for creation of awareness of agri-tech products (availability, utility, advantages, product knowledge etc.) and enlighten them for sourcing and adoption of better technology products. Our opinion is that core e-commerce operations will not be sustainable in agri-tech products as the end users are mostly located in remote areas and delivery cannot be executed effectively besides complexity involved in dealing agri-tech products. Hence, Way2ABI will not be held responsible if any user of our services expect beyond this limitation.

"ವೇ2ಅಗ್ರಿಟೆಕ್" ಒಂದು ಸಂಪೂರ್ಣ ಇ-ಕಾಮರ್ಸ್ ಅಥವಾ ಎಂ-ಕಾಮರ್ಸ್ ಮಾದರಿಯಲ್ಲ, ಹೆಚ್ಚಿನ ಪ್ರಮಾಣದಲ್ಲಿದ್ದರೆ ತಯಾರಕರಿಂದ ಮುಕ್ತ ವಿತರಣೆಯನ್ನು ಹೊರತುಪಡಿಸಿ ಮನೆ ವಿತರಣೆ ಮಾಡುವುದಿಲ್ಲ. ಆದರೆ ಇನ್ನೊಂದು ಪದ್ದತಿಯು ಇ-ಕಾಮರ್ಸ್ ಮತ್ತು ಸಾಂಪ್ರದಾಯಿಕ ರಿಟೇಲ್ಗಳ ಸಂಯೋಜನೆಯಾಗಿರುತ್ತದೆ. ರೈತ ಮತ್ತು ಬಳಕೆದಾರರ ಪ್ರಯೋಜನಕ್ಕಾಗಿ, ಕೃಷಿ ತಂತ್ರಜ್ಞಾನದ ಉತ್ಪನ್ನಗಳ ಅರಿವು (ಲಭ್ಯತೆ, ಉಪಯುಕ್ತತೆ, ಪ್ರಯೋಜನಗಳು, ಉತ್ಪನ್ನ ಜ್ಞಾನ ಮುಂತಾದವು) ಮತ್ತು ಮುಂದಿನ ಹಂತದ ಖರೀದಿ ಚಟುವಟಿಕೆಗಳಿಗೆ ಅನುಕೂಲಕರ ಆನ್ಲೈನ್ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಬಳಕೆದಾರರು ಹೆಚ್ಚಾಗಿ ದೂರದ ಪ್ರದೇಶಗಳಲ್ಲಿ ನೆಲೆಸುತ್ತಿದ್ದಾರೆ ಮತ್ತು ಕೃಷಿ ತಂತ್ರಜ್ಞಾನದ ಉತ್ಪನ್ನಗಳನ್ನು ನಿರ್ವಹಿಸುವಲ್ಲಿ ಸಂಕೀರ್ಣತೆಯ ಜೊತೆಗೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲದ್ದರಿಂದ ಸಂಪೂರ್ಣ ಇ-ವಾಣಿಜ್ಯ ಕಾರ್ಯಾಚರಣೆಗಳು ಕೃಷಿ-ತಂತ್ರಜ್ಞಾನದ ಉತ್ಪನ್ನಗಳಲ್ಲಿ ಸಮರ್ಥನೀಯವಾಗಿರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ. ಆದ್ದರಿಂದ, ನಮ್ಮ ಸೇವೆಗಳ ಯಾವುದೇ ಬಳಕೆದಾರರು ಈ ಮಿತಿಯನ್ನು ಮೀರಿ ನಿರೀಕ್ಷಿಸಿದರೆ ವೇ2ಏಬಿಐ ಜವಾಬ್ದಾರರಾಗಿರುವುದಿಲ್ಲ. ವೇ2ಅಗ್ರಿಟೆಕ್ ಮೂಲಕ ಪೂರೈಕೆ ಮಾಡಲಾಗುವ ಉತ್ಪನ್ನಗಳ ಸ್ಥಿತಿಗಳು ಅವುಗಳನ್ನು ತಯಾರಿಸುವ ಕೈಗಾರಿಕೆಗಳ ಉತ್ಪನ್ನಗಳ ಸ್ಥಿತಿಗೆ ಅನುಗುಣವಾಗಿರುತ್ತದೆ.

“Way2Agritech” services by Way2ABI is to catalyst agricultural technology adoption by the farmers, knowledge transformation, and promotion of quality technology products and sales generation. We are not manufacturers of any products and we need to provide level playing field for manufacturers and technology developers with a little due diligence. We can remove those who are not quality players gradually after obtaining feedback from the farmers and the users.

ವೇ2ಎಬಿಐ ಮೂಲಕ ವೇ2ಅಗ್ರಿಟೆಕ್ ನೀಡುವ ಒಂದು ಸೇವೆಯಾಗಿದೆ, ರೈತರಿಂದ ಕೃಷಿ ತಂತ್ರಜ್ಞಾನ ಅಳವಡಿಕೆ, ಜ್ಞಾನ ಪರಿವರ್ತನೆ, ಗುಣಮಟ್ಟದ ತಂತ್ರಜ್ಞಾನದ ಉತ್ಪನ್ನಗಳ ಉತ್ತೇಜನ ಮತ್ತು ಮಾರಾಟವನ್ನು ಹೆಚ್ಚಿಸುವ ಮೂಲಕ ಕೃಷಿ ತಂತ್ರಜ್ಞಾನದ ವೇಗವರ್ಧನೆ ಮಾಡಲಾಗುತ್ತದೆ. ನಾವು ಯಾವುದೇ ಉತ್ಪನ್ನಗಳ ತಯಾರಕರಾಗಿರುವುದಿಲ್ಲ ಮತ್ತು ತಯಾರಕರು ಮತ್ತು ತಂತ್ರಜ್ಞಾನ ಅಭಿವೃದ್ದಿದಾರರಿಗೆ ನಾವು ಕಡಿಮೆ ತೊಡಗಿಕೊಳ್ಳುವಿಕೆಯೊಂದಿಗೆ ಸಮಾನ ಅವಕಾಶವನ್ನು ಒದಗಿಸಬೇಕಾಗಿದೆ. ರೈತರು ಮತ್ತು ಬಳಕೆದಾರರಿಂದ ಪ್ರತಿಕ್ರಿಯೆ ಪಡೆದ ನಂತರ ಕ್ರಮೇಣ ಗುಣಮಟ್ಟದ ಉತ್ಪನ್ನವನ್ನು ಪೂರೈಕೆ ಮಾಡದವರನ್ನು ನಾವು ತೆಗೆದುಹಾಕಬಹುದು.

Way2ABI strive continuously to create a better system of agri-tech products production, distribution and sales for the benefit of farmers and end users of the products in particular. With this intention, the Way2ABI assumes that it has rights to build database covering user registration, collect mobile numbers of potential customers and suggest them periodically to use e-commerce portal and m-commerce App etc. Way2ABI may share contacts with the concerned agencies or users based on the suitability. However, if anybody not willing to get such information can inform us to remove their name and contact details from database.

ರೈತರು ಮತ್ತು ನಿರ್ದಿಷ್ಟವಾಗಿ ಉತ್ಪನ್ನಗಳ ಬಳಕೆದಾರರ ಲಾಭಕ್ಕಾಗಿ ಅಗ್ರಿ-ಟೆಕ್ ಉತ್ಪನ್ನಗಳ ಉತ್ಪಾದನೆ ಮತ್ತು ವಿತರಣೆ ಮತ್ತು ಮಾರಾಟದ ಉತ್ತಮ ವ್ಯವಸ್ಥೆಯನ್ನು ರಚಿಸುವುದಕ್ಕಾಗಿ ವೇ2ಎಬಿಐ ನಿರಂತರವಾಗಿ ಶ್ರಮಿಸುತ್ತಿದೆ. ಈ ಉದ್ದೇಶದಿಂದ, ವೇ2ಎಬಿಐ ಬಳಕೆದಾರರ ನೋಂದಣಿಯನ್ನು ಒಳಗೊಂಡ ದತ್ತಸಂಚಯವನ್ನು ನಿರ್ಮಿಸಲು ಹಕ್ಕುಗಳನ್ನು ಹೊಂದಿದೆ, ಸಂಭಾವ್ಯ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಮತ್ತು ಇ- ಕಾಮರ್ಸ್ ಪೋರ್ಟಲ್ ಮತ್ತು ಎಂ-ಕಾಮರ್ಸ್ ಅಪ್ಲಿಕೇಶನ್ ಇತ್ಯಾದಿಗಳನ್ನು ಬಳಸಲು ನಿಯತಕಾಲಿಕವಾಗಿ ಸೂಚಿಸುತ್ತದೆ. ಸೂಕ್ತತೆಯ ಆಧಾರದ ಮೇಲೆ ಸಂಬಂಧಪಟ್ಟ ಏಜೆನ್ಸಿಗಳು ಅಥವಾ ಬಳಕೆದಾರರೊಂದಿಗೆ ಸೂಕ್ತ ಸಂಪರ್ಕಗಳನ್ನು ವೇ2ಎಬಿಐ ಹಂಚಿಕೊಳ್ಳಬಹುದು. ಆದಾಗ್ಯೂ, ಅಂತಹ ಮಾಹಿತಿ ಪಡೆಯಲು ಯಾರಿಗಾದರೂ ಇಷ್ಟವಿಲ್ಲದಿದ್ದರೆ ಸಂಬಂದಪಟ್ಟವರು ಅವರ ಹೆಸರು ಮತ್ತು ಸಂಪರ್ಕ ವಿವರಗಳನ್ನು ನಮ್ಮ ಸಿಸ್ಟಂ ನಿಂದ ತೆಗೆದು ಹಾಕುವಂತೆ ತಿಳಿಸಬಹುದು.

Way2ABI has taken necessary care to facilitate smooth transaction among farmers and users of agri-tech products, manufacturers and dealers and also Way2Agritech outlets and safeguard the interest of all the participants. It is suggested for the participants including farmers to be cautious during trading operations as monitoring operations of Way2ABI has its own limitations. Unless the users will not inform us in time regarding any defect with quality of the product, Way2ABI will not be held responsible. Way2Agritech outlet will be a solution for most of all their requirements including the product exposure.

ರೈತರು ಮತ್ತು ಅಗ್ರಿ-ಟೆಕ್ ಉತ್ಪನ್ನಗಳ ಬಳಕೆದಾರರ ನಡುವೆ ಸರಳವಾದ ವ್ಯವಹಾರವನ್ನು ಸುಲಭಗೊಳಿಸಲು ವೇ2ಎಬಿಐ ಅಗತ್ಯವಾದ ಕಾಳಜಿ ವಹಿಸಿದೆ. ತಯಾರಕರು ಮತ್ತು ವಿತರಕರು ಮತ್ತು ವೇ2ಅಗ್ರಿಟೆಕ್ ಮಳಿಗೆಗಳು ಎಲ್ಲಾ ಭಾಗವಹಿಸುವವರ ಆಸಕ್ತಿಯನ್ನು ಕಾಪಾಡಿಕೊಳ್ಳಲು ಸೂಕ್ತ ಎಚ್ಚರಿಕೆ ವಹಿಸುತ್ತದೆ. ನಮ್ಮ ಸಂಸ್ಥೆಯ ಚಟುವಟಿಕೆಗಳು ಸೀಮಿತಪಾತ್ರಗಳನ್ನು ಹೊಂದಿರುವುದರಿಂದ ತಮ್ಮ ವ್ಯಾಪಾರದ ಚಟುವಟಿಕೆಗಳಲ್ಲಿ ಎಚ್ಚರಿಕೆಯಿಂದಿರುವಂತೆ ರೈತರೂ ಸೇರಿದಂತೆ ಮಾರುಕಟ್ಟೆ ಭಾಗಿದಾರರಿಗೆ ಸಲಹೆ ನೀಡಲಾಗಿದೆ. ಉತ್ಪನ್ನದ ಗುಣಮಟ್ಟದಿಂದ ಯಾವುದೇ ದೋಷದ ಬಗ್ಗೆ ನಿರ್ದಿಷ್ಟ ಸಮಯದಲ್ಲಿ ಬಳಕೆದಾರರು ನಮಗೆ ತಿಳಿಸದಿದ್ದರೆ, ವೇ2ಎಬಿಐ ಜವಾಬ್ದಾರರಾಗಿರುವುದಿಲ್ಲ. ಉತ್ಪನ್ನದ ಮಾಹಿತಿ ಸೇರಿದಂತೆ ಎಲ್ಲಾ ಅಗತ್ಯತೆಗಳಿಗೆ ವೇ2ಅಗ್ರಿಟೆಕ್ ಮಳಿಗೆ ಒಂದು ಪರಿಹಾರವಾಗಿದೆ.