FAQ
What is Agri-tech?

ಅಗ್ರಿ-ಟೆಕ್ ಎಂದರೇನು?

Agri-tech also refers as agricultural technology means the technical techniques and technology used in and for agricultural practices at different levels including at the farm for cultivation and after harvest for value addition. Adoption of these technology will bring efficiency in operations and these products will be very much essential to address the current issues of labour shortage, efficiency in operations etc.

ಅಗ್ರಿ-ಟೆಕ್ ಎಂದರೆ ಕೃಷಿ ತಂತ್ರಜ್ಞಾನ ಎಂದರ್ಥ. ಕೃಷಿ ತಂತ್ರಜ್ಞಾನ ಎಂದರೆ ಕೃಷಿಯ ವಿವಿಧ ಹಂತಗಳಲ್ಲಿ ಅಂದರೆ ಬೇಸಾಯ ಮತ್ತು ಕಠಾವು ನಂತರದ ಮೌಲ್ಯವರ್ಧನೆ ಚಟುವಟಿಕೆಯನ್ನೊಳಗೊಂಡಂತೆ ಕೃಷಿ ಪದ್ದತಿಯಲ್ಲಿ ಮತ್ತು ಕೃಷಿ ಪದ್ದತಿಗಾಗಿ ಬಳಕೆ ಮಾಡಲಾಗುವ ತಾಂತ್ರಿಕ ತಂತ್ರಗಳು ಮತ್ತು ತಂತ್ರಜ್ಞಾನ. ಈ ತಂತ್ರಜ್ಞಾನದ ಅಳವಡಿಕೆಯು ಕಾರ್ಯಾಚರಣೆಗಳಲ್ಲಿ ದಕ್ಷತೆಯನ್ನು ತರುತ್ತದೆ ಮತ್ತು ಪ್ರಸಕ್ತ ಕಾರ್ಮಿಕರ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು ಈ ಉತ್ಪನ್ನಗಳು ಅತ್ಯಗತ್ಯವಾಗಿರುತ್ತವೆ.

What is the concept behind Way2Agritech?

ವೇ2ಅಗ್ರಿಟೆಕ್ ನ ಹಿಂದಿನ ಪರಿಕಲ್ಪನೆ ಏನು?

Way2Agritech refers Way2ABI being a Channel Partner will build awareness on agri-technology products and create a habit of adoption of such technology products by the farmers and other users for efficient agricultural operations. The concept has evolved over the period of time after recognizing need for such technology products for the farming community and also launching our Apps on market insights and market linkage, wherein we introduced Agri-tech Solutions. Way2Agritech a comprehensive agri-technology solutions covering agri inputs, implements and machineries for the farmers and other users.

ವೇ2ಅಗ್ರಿಟೆಕ್ ಎಂಬುದು ವೇ2ಎಬಿಐ ನ ಚಾನೆಲ್ ಪಾಲುದಾರನಾಗಿದ್ದು, ಕೃಷಿ-ತಂತ್ರಜ್ಞಾನದ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುತ್ತದೆ ಮತ್ತು ಪರಿಣಾಮಕಾರಿ ಕೃಷಿ ಕಾರ್ಯಾಚರಣೆಗಳಿಗಾಗಿ ರೈತರು ಮತ್ತು ಇತರ ಬಳಕೆದಾರರಿಗೆ ಇಂತಹ ತಂತ್ರಜ್ಞಾನ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವ ಅಭ್ಯಾಸವನ್ನು ಸೃಷ್ಟಿಸುತ್ತದೆ. ಕೃಷಿ ಸಮುದಾಯಕ್ಕೆ ಇಂತಹ ತಂತ್ರಜ್ಞಾನ ಉತ್ಪನ್ನಗಳ ಅಗತ್ಯವನ್ನು ಗುರುತಿಸಿದ ನಂತರ ಮತ್ತು ಮಾರುಕಟ್ಟೆ ಒಳನೋಟಗಳು ಮತ್ತು ಮಾರುಕಟ್ಟೆಯ ಸಂಪರ್ಕಗಳ ಮೇಲೆ ನಮ್ಮ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಿದ ನಂತರ ಪರಿಕಲ್ಪನೆಯು ಕಾಲಕಾಲಕ್ಕೆ ವಿಕಸನಗೊಂಡಿತು, ಇದರಲ್ಲಿ ನಾವು ಆಗ್ರಿ-ಟೆಕ್ ಪರಿಹಾರಗಳನ್ನು ಪರಿಚಯಿಸಿದ್ದೇವೆ. ಇದು ರೈತರಿಗೆ ಮತ್ತು ಇತರ ಬಳಕೆದಾರರಿಗೆ ಕೃಷಿ ಪರಿಕರಗಳು, ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಒಳಗೊಂಡಿರುವ ಸಮಗ್ರ ಕೃಷಿ ತಂತ್ರಜ್ಞಾನ ಪರಿಹಾರಗಳನ್ನು ಮಾಡುವುದು ಈ ಸೇವೆಯ ಉದ್ದೇಶವಾಗಿದೆ.

How broad based are Way2Agritech services?

ವೇ2ಅಗ್ರಿಟೆಕ್ ಸೇವೆಗಳು ಎಷ್ಟು ವಿಶಾಲವಾದವು?

Way2ABI offers five innovative services and those can be broadly classified into three services a) project services covering both incubation and PMC, b) Mob App services on agri output market insights and market linkage and c) Way2Agritech agri input, implements and machinery services. All services (Input-Output-Project) are specific to target audience, wholesome and integrated to leverage each other strength and sustain business operations. With this background, Way2Agritech services are broad based and set to serve better farming community and also other participants.

ವೇ2ಎಬಿಐ ಐದು ನವೀನ ಸೇವೆಗಳನ್ನು ಒದಗಿಸುತ್ತದೆ ಮತ್ತು ಅವುಗಳನ್ನು ವಿಶಾಲವಾಗಿ ಮೂರು ಸೇವೆಗಳಾಗಿ ವಿಂಗಡಿಸಬಹುದು ಅ) ಇನ್ಕ್ಯೂಬೇಶನ್ ಮತ್ತು ಪಿಎಂಸಿ (ಯೋಜನಾ ಸಲಹಾ ಸೇವೆ) ಎರಡನ್ನೂ ಒಳಗೊಂಡಿರುವ ಯೋಜನೆಯ ಸೇವೆಗಳು, ಆ) ಕೃಷಿ ಉತ್ಪಾದನೆ ಮಾರುಕಟ್ಟೆ ಒಳನೋಟಗಳು ಮತ್ತು ಮಾರುಕಟ್ಟೆಯ ಸಂಪರ್ಕದ ಕುರಿತಾದ ಮೋಬೈಲ್ ಅಪ್ಲಿಕೇಶನ್ ಸೇವೆಗಳು ಮತ್ತು ಇ) ವೇ2ಅಗ್ರಿಟೆಕ್ ಕೃಷಿ ಪರಿಕರಗಳು, ಉಪಕರಣಗಳು ಮತ್ತು ಯಂತ್ರೋಪಕರಣಗಳು. ಸಂಪೂರ್ಣವಾದ ಮತ್ತು ಪರಸ್ಪರ ಸಾಮರ್ಥ್ಯವನ್ನು ನಿಯಂತ್ರಿಸಲು ಮತ್ತು ವ್ಯಾಪಾರ ಕಾರ್ಯಾಚರಣೆಗಳನ್ನು ಸಮರ್ಥಿಸಲು ಸಮಗ್ರವಾಗಿರುವ ಈ ಎಲ್ಲ ಸೇವೆಗಳು (ಪರಿಕರಗಳು-ಉತ್ಪನ್ನ-ಯೋಜನೆ) ಗ್ರಾಹಕರನ್ನು ಗುರಿಯಾಗಿಸಲು ನಿರ್ದಿಷ್ಟವಾಗಿರುತ್ತವೆ, ಈ ಹಿನ್ನೆಲೆಯಲ್ಲಿ, ವೇ2ಅಗ್ರಿಟೆಕ್ ಸೇವೆಗಳು ವಿಶಾಲ ಆಧಾರಿತವಾಗಿರುತ್ತವೆ ಮತ್ತು ಕೃಷಿ ಸಮುದಾಯವನ್ನು ಮತ್ತು ಇತರ ಪಾಲ್ಗೊಳ್ಳುವವರಿಗೆ ಉತ್ತಮ ಸೇವೆ ಸಲ್ಲಿಸಲು ಹೊಂದಿಸಲಾಗಿದೆ.

What is E-Commerce and how different is our initiative

ಇ-ಕಾಮರ್ಸ್ ಎಂದರೇನು ಮತ್ತು ನಮ್ಮ ಉಪಕ್ರಮವು ಎಷ್ಟು ವಿಭಿನ್ನವಾಗಿದೆ

Commercial transactions i.e., buying or selling conducted electronically on the internet i.e., online. If no home delivery, per se it will not be e-commerce. However, alternative options to home delivery is emerging with the current problem of delivery system. Way2Agritech is one of such initiative directed toward agri-tech products.

ವಾಣಿಜ್ಯ ವಹಿವಾಟುಗಳು ಅಂದರೆ, ಅಂತರ್ಜಾಲದಲ್ಲಿ ಅಂದರೆ ಆನ್ಲೈನ್ನಲ್ಲಿ ವಿದ್ಯನ್ಮಾನ ವ್ಯವಸ್ಥೆಯಲ್ಲಿ ನಡೆಸಲಾಗುವ ಮಾರಾಟ ಅಥವಾ ಖರೀದಿ. ಮನೆಗೆ ನೇರ ವಿತರಣೆ ಇಲ್ಲದಿದ್ದರೆ, ಮಾತ್ರ ಅದು ಇ- ಕಾಮರ್ಸ್ ಆಗುವುದಿಲ್ಲ. ಹೇಗಾದರೂ, ವಿತರಣಾ ವ್ಯವಸ್ಥೆಯ ಪ್ರಸ್ತುತ ಸಮಸ್ಯೆಯೊಂದಿಗೆ ಮನೆ ವಿತರಣಾ ಪರ್ಯಾಯ ಆಯ್ಕೆಗಳು ಹೊರಹೊಮ್ಮುತ್ತಿದೆ. ಕೃಷಿ ತಂತ್ರಜ್ಞಾನದ ಉತ್ಪನ್ನಗಳಿಗೆ ನಿರ್ದೇಶನದ ಅಂತಹ ಉಪಕ್ರಮಗಳಲ್ಲಿ ವೇ2ಅಗ್ರಿಟೆಕ್ ಒಂದಾಗಿದೆ.

What is M-Commerce?

ಎಂ-ಕಾಮರ್ಸ್ ಎಂದರೇನು?

Mobile commerce, also referred as m-commerce is commercial transactions i.e., buying or selling conducted electronically on the mobile phone. Known as next-generation e-commerce, m-commerce enables users to access the internet without needing to find a place to plug in. With the improved mobile and internet usage, it is found that M - Commerce is more convenient to farmers to meet their agri-tech requirements.

ಮೊಬೈಲ್- ಕಾಮರ್ಸ್, ಎಮ್-ಕಾಮರ್ಸ್ ಎನ್ನುವುದು ವಾಣಿಜ್ಯ ವ್ಯವಹಾರ, ಅಂದರೆ, ಮೊಬೈಲ್ ಫೋನ್ನಲ್ಲಿ ವಿದ್ಯುನ್ಮಾನವಾಗಿ ನಡೆಸಿದ ಖರೀದಿ ಅಥವಾ ಮಾರಾಟ. ಮುಂದಿನ-ಪೀಳಿಗೆಯ ಇ- ಕಾಮರ್ಸ್ ಎಂದು ಕರೆಯಲ್ಪಡುವ, ಎಂ-ಕಾಮರ್ಸ್ ಬಳಕೆದಾರರು ಪ್ಲಗ್ ಇನ್ ಮಾಡಲು ಒಂದು ಸ್ಥಳವನ್ನು ಕಂಡುಹಿಡಿಯದೆಯೇ ಅಂತರ್ಜಾಲವನ್ನು ಪ್ರವೇಶಿಸಲು ಶಕ್ತಗೊಳಿಸುತ್ತದೆ. ಸುಧಾರಿತ ಮೊಬೈಲ್ ಮತ್ತು ಅಂತರ್ಜಾಲ ಬಳಕೆಯೊಂದಿಗೆ, ಎಂ-ಕಾಮರ್ಸ್ ತಮ್ಮ ಅಗತ್ಯತೆಗಳನ್ನು ಪೂರೈಸಲು ರೈತರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕಂಡುಬರುತ್ತದೆ.

What is the difference between physical outlet and online trading?

ಭೌತಿಕ ಮಳಿಗೆ ಮತ್ತು ಆನ್ಲೈನ್ ವ್ಯಾಪಾರದ ನಡುವಿನ ವ್ಯತ್ಯಾಸವೇನು?

Product experience is the key difference between them. However, under cutting prices will be the advantage with online trading where storage cost may not be applicable. In recent times, leverage of physical outlets for e-commerce growth has been noticed in the market. Besides limited own outlets, collaboration with dealers or distributers across Karnataka State is expected to work better for Way2Agritech.

ಉತ್ಪನ್ನ ಅನುಭವವು ಅವುಗಳ ನಡುವೆ ಪ್ರಮುಖ ವ್ಯತ್ಯಾಸವಾಗಿದೆ. ಆದಾಗ್ಯೂ, ಶೇಖರಣಾ ವೆಚ್ಚವು ಅನ್ವಯಿಸದೆ ಇರುವಂತಹ ಆನ್ಲೈನ್ ವ್ಯಾಪಾರದೊಂದಿಗೆ ಬೆಲೆಗಳನ್ನು ಕಡಿತಗೊಳಿಸುವುದರಿಂದ ಲಾಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಇ-ಕಾಮರ್ಸ್ ಬೆಳವಣಿಗೆಯಿಂದ ಭೌತಿಕ ಮಳಿಗೆಗಳ ಹತೋಟಿ ಮಾರುಕಟ್ಟೆಯಲ್ಲಿ ಗಮನಕ್ಕೆ ಬಂದಿದೆ. ಸೀಮಿತ ಸ್ವಂತ ಮಳಿಗೆಗಳನ್ನು ಹೊರತುಪಡಿಸಿ, ಕರ್ನಾಟಕ ರಾಜ್ಯದಾದ್ಯಂತ ಸ್ಥಳೀಯ ವ್ಯಾಪಾರಿಗಳು ಅಥವಾ ವಿತರಕರ ಸಹಯೋಗದೊಂದಿಗೆ ವೇ2ಅಗ್ರಿಟೆಕ್ ಗೆ ಉತ್ತಮ ಕೆಲಸ ಮಾಡುವ ನಿರೀಕ್ಷೆಯಿದೆ.

How best farmers can utilize our platform?

ನಮ್ಮ ವೇದಿಕೆಗಳನ್ನು ರೈತರು ಹೇಗೆ ಬಳಸಿಕೊಳ್ಳಬಹುದು?

Farmers need to utilise our online initiatives for better reach to technology manufacturers and access to agri-tech products. Our outlet will be for better exposure on products and farmers need to participate actively in our knowledge transformation initiatives. Competitive prices and quality products with multiple options will be assured.

ತಂತ್ರಜ್ಞಾನ ತಯಾರಕರು ಮತ್ತು ಕೃಷಿ ತಂತ್ರಜ್ಞಾನ ಉತ್ಪನ್ನಗಳಿಗೆ ಪ್ರವೇಶವನ್ನು ಪಡೆಯಲು ನಮ್ಮ ಆನ್ಲೈನ್ ಉಪಕ್ರಮಗಳನ್ನು ರೈತರು ಬಳಸಿಕೊಳ್ಳಬೇಕು. ಉತ್ಪನ್ನಗಳ ಉತ್ತಮ ಪ್ರದರ್ಶನಕ್ಕಾಗಿ ನಮ್ಮ ಮಳಿಗೆ ಇರುತ್ತದೆ ಮತ್ತು ನಮ್ಮ ಜ್ಞಾನ ಪರಿವರ್ತನೆಯ ಉಪಕ್ರಮಗಳಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಬಹು ಆಯ್ಕೆಗಳೊಂದಿಗೆ ಸ್ಪರ್ಧಾತ್ಮಕ ಬೆಲೆಗಳು ಮತ್ತು ಗುಣಮಟ್ಟದ ಉತ್ಪನ್ನಗಳು ಖಚಿತವಾಗಿರುತ್ತವೆ.

How best the manufactures and local dealers can utilize our platform?

ತಯಾರಕರು ಮತ್ತು ಸ್ಥಳೀಯ ವ್ಯಾಪಾರಿಗಳು ನಮ್ಮ ಈ ವೇದಿಕೆಯನ್ನು ಹೇಗೆ ಬಳಸಿಕೊಳ್ಳಬಹುದು?

The Manufacturers and technology providers are required to utilize our online platform, physical stores and farmers’ awareness creation initiatives for better reach of technology developed to the end users. The system has the advantage of direct access to the farmers. Similarly, the local dealers of any agri-tech products will also be part of our system to scale up their operations and for better returns.

ನಮ್ಮ ಬಳಕೆದಾರ ವೇದಿಕೆ, ಭೌತಿಕ ಮಳಿಗೆಗಳು ಮತ್ತು ರೈತರ ಜಾಗೃತಿ ಸೃಷ್ಟಿ ಉಪಕ್ರಮಗಳನ್ನು ಅಂತಿಮ ಬಳಕೆದಾರರಿಗೆ ಅಭಿವೃದ್ಧಿಪಡಿಸಿದ ತಾಂತ್ರಿಕತೆಯ ಉತ್ತಮ ಸಾಧನೆಗಾಗಿ ತಯಾರಕರು ಮತ್ತು ತಂತ್ರಜ್ಞಾನ ಒದಗಿಸುವವರು ನಮ್ಮ ಆನ್ಲೈನ್ ವೇದಿಕೆಯನ್ನು ಬಳಸುವ ಅಗತ್ಯವಿದೆ. ಈ ವ್ಯವಸ್ಥೆಯು ರೈತರೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಅಂತೆಯೇ, ಯಾವುದೇ ಕೃಷಿ-ತಂತ್ರಜ್ಞಾನದ ಉತ್ಪನ್ನಗಳ ಸ್ಥಳೀಯ ವ್ಯಾಪಾರಿಗಳು ತಮ್ಮ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಉತ್ತಮ ಲಾಭಕ್ಕಾಗಿ ನಮ್ಮ ವ್ಯವಸ್ಥೆಯ ಭಾಗವಾಗಿರುತ್ತಾರೆ.

Is there any initiative under Way2Agritech to assist development of customized agri-tech products?

ಅವಶ್ಯಕತೆಗೆ ಅನುಗುಣವಾದ ಕೃಷಿ-ತಂತ್ರಜ್ಞಾನದ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗಲು ವೇ2ಅಗ್ರಿಟೆಕ್ ನ ಅಡಿಯಲ್ಲಿ ಯಾವುದೇ ಉಪಕ್ರಮಗಳಿವೆಯೇ?

Under Way2Agritech technology developers have been enlisted and avenues have been created for customized technology development. Under this, both the customized technology aspirant and the manufacturers will be connected and facilitated to meet their technology requirement.

ವೇ2ಅಗ್ರಿಟೆಕ್ ತಂತ್ರಜ್ಞಾನದಲ್ಲಿ ಅಭಿವೃದ್ದಿಗೊಳಿಸುವವರ ಪಟ್ಟಿಯನ್ನು ಸೇರ್ಪಡಿಸಲಾಗಿದೆ ಮತ್ತು ಅವಶ್ಯಕತೆಗೆ ಅನುಗುಣವಾದ ತಂತ್ರಜ್ಞಾನ ಅಭಿವೃದ್ದಿಗಾಗಿ ಮಾರ್ಗಗಳನ್ನು ರಚಿಸಲಾಗಿದೆ. ಇದರ ಅಡಿಯಲ್ಲಿ, ಅವಶ್ಯಕತೆಗೆ ಅನುಗುಣವಾದ ತಂತ್ರಜ್ಞಾನದ ಅವಶ್ಯಕತೆ ಇರುವವರು ಮತ್ತು ತಯಾರಕರೊಂದಿಗೆ ಸಂಪರ್ಕವನ್ನು ಏರ್ಪಡಿಸಲಾಗುವುದು ಮತ್ತು ಅವರ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಲು ಸಂಪರ್ಕ ಮತ್ತು ಸುಗಮಗೊಳಿಸಲಾಗುವುದು.

What are the channel partnering programmes Way2Agritech has taken up?

ವೇ2ಅಗ್ರಿಟೆಕ್ ಕೈಗೆತ್ತಿ ಕೊಂಡಿರುವ ಚಾನೆಲ್ ಪಾರ್ಟನರ್ ಕಾರ್ಯಕ್ರಮಗಳು ಯಾವುವು?

Way2Agritech being Channel Partner for the manufacturer or supplier or customized technology developer would take up agri-tech products knowledge and awareness building programmes, new ways to reach farmers, business development and sales generation, and customized product development for the end users etc. Region and crop cluster specific programmes will be evolved for better reach and market penetration for different agri-tech products. All our programmes are “farmers and end users” centric and their feedback to the manufacturer or supplier will also be part of our programmes.

ವೇ2ಅಗ್ರಿಟೆಕ್ ತಯಾರಕರು ಅಥವಾ ಸರಬರಾಜುದಾರರು ಅಥವಾ ಅವಶ್ಯಕತೆಗೆ ಅನುಗುಣವಾದ ತಂತ್ರಜ್ಞಾನ ಅಭಿವೃದ್ಧಿಗಾರರಿಗೆ ಚಾನೆಲ್ ಪಾಲುದಾರರಾಗಿದ್ದು ಕೃಷಿ ತಂತ್ರಜ್ಞಾನದ ಜ್ಞಾನ ಮತ್ತು ಜಾಗೃತಿ ಸೃಷ್ಟಿ, ರೈತರನ್ನು ಸಂಪರ್ಕಿಸುವ ಹೊಸ ಮಾರ್ಗಗಳು, ವ್ಯಾಪಾರ ಅಭಿವೃದ್ಧಿ ಮತ್ತು ಮಾರಾಟ ವೃದ್ದಿ ಮತ್ತು ಅಂತಿಮ ಬಳಕೆದಾರರಿಗೆ ಪ್ರತ್ಯೇಕ ಉತ್ಪನ್ನ ಆಧಾರಿತ ಉತ್ಪನ್ನ ಅಭಿವೃದ್ಧಿ ಇತ್ಯಾದಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತದೆ, ಪ್ರದೇಶ ಮತ್ತು ನಿರ್ದಿಷ್ಟ ಬೆಳೆ ಗುಂಪು ಕಾರ್ಯಕ್ರಮಗಳನ್ನು ವಿವಿಧ ಕೃಷಿ-ತಂತ್ರಜ್ಞಾನದ ಉತ್ಪನ್ನಗಳಿಗೆ ಮತ್ತು ಮಾರುಕಟ್ಟೆಯ ವಿಸ್ತರಣೆಗೆ ಉತ್ತಮವಾಗಿ ತಲುಪಲು ಸಹಾಯಕವಾಗುತ್ತದೆ. ನಮ್ಮ ಎಲ್ಲಾ ಕಾರ್ಯಕ್ರಮಗಳು "ರೈತರು ಮತ್ತು ಅಂತಿಮ ಬಳಕೆದಾರರು" ಕೇಂದ್ರಿತ ವಾಗಿದೆ ಮತ್ತು ಅವರ ಪ್ರತಿಕ್ರಿಯೆಯನ್ನು ತಯಾರಕರು ಅಥವಾ ಸರಬರಾಜುದಾರರಿಗೆ ತಲುಪಿಸುವುದು ಸಹ ನಮ್ಮ ಕಾರ್ಯಕ್ರಮಗಳ ಭಾಗವಾಗಿರುತ್ತವೆ.