User Guidelines
Product / ಉತ್ಪನ್ನ

This tab is for product purchase. The product will be displayed with required details and also prices. Farmers and other users can take up necessary initiative to source the product based on their need. Delivery mechanism, terms and condition and also disclaimer are important factors to be considered before taking decision to source the product.

ಈ ಟ್ಯಾಬ್ ಉತ್ಪನ್ನ ಖರೀದಿಗಾಗಿ ಇದೆ. ಉತ್ಪನ್ನವು ಅಗತ್ಯವಾದ ವಿವರಗಳೊಂದಿಗೆ ಮತ್ತು ಬೆಲೆಗಳೊಂದಿಗೆ ಪ್ರದರ್ಶಿಸಲ್ಪಡುತ್ತದೆ. ರೈತರು ಮತ್ತು ಇತರ ಬಳಕೆದಾರರು ತಮ್ಮ ಅಗತ್ಯದ ಆಧಾರದ ಮೇಲೆ ಉತ್ಪನ್ನಗಳನ್ನು ಖರೀದಿಸಿ ತೆಗೆದುಕೊಳ್ಳಬಹುದು. ವಿತರಣಾ ಕಾರ್ಯವಿಧಾನ, ನಿಯಮಗಳು, ಷರತ್ತು ಮತ್ತು ನಿಬಂಧನೆಗಳು ಉತ್ಪನ್ನಗಳನ್ನು ಖರೀದಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶಗಳಾಗಿವೆ.

Outlet / ಮಳಿಗೆ

Products those are available in the outlet will be displayed under this tab. Farmers and other users can visit the outlet, have better product knowledge and take necessary initiative to purchase suitable product.

ಮಳಿಗೆಯಲ್ಲಿರುವ ಉತ್ಪನ್ನಗಳು ಈ ಟ್ಯಾಬ್ ಅಡಿಯಲ್ಲಿ ಪ್ರದರ್ಶಿಸಲ್ಪಡುತ್ತವೆ. ರೈತರು ಮತ್ತು ಇತರ ಬಳಕೆದಾರರು ಮಳಿಗೆಗೆ ಭೇಟಿ ನೀಡಬಹುದು, ಉತ್ತಮ ಉತ್ಪನ್ನ ಜ್ಞಾನವನ್ನು ಹೊಂದಬಹುದು ಮತ್ತು ಸೂಕ್ತವಾದ ಉತ್ಪನ್ನವನ್ನು ಖರೀದಿಸಲು ಅಗತ್ಯವಾದ ಉಪಕ್ರಮವನ್ನು ತೆಗೆದುಕೊಳ್ಳಬಹುದು.

Service / ಸೇವೆಗಳು

Details on general and innovative services being offered under Way2Agritech has been covered. Technology development support for customized services both in terms of identification of suitable manufacturers and user and also funding support avenues has been captured. Channel Partner programmes are also part of service.

ವೇ2ಅಗ್ರಿಟೆಕ್ ಅಡಿಯಲ್ಲಿ ನೀಡಲಾಗುವ ಸಾಮಾನ್ಯ ಮತ್ತು ನವೀನ ಸೇವೆಗಳ ವಿವರಗಳನ್ನು ಒಳಗೊಂಡಿದೆ. ಸೂಕ್ತವಾದ ತಯಾರಕರು ಮತ್ತು ಬಳಕೆದಾರರ ಗುರುತಿಸುವಿಕೆ ಮತ್ತು ಹಣಕಾಸಿನ ಬೆಂಬಲದ ಮಾರ್ಗಗಳನ್ನು ಪ್ರತ್ಯೇಕ ಸೇವೆಗಳಿಗೆ ತಂತ್ರಜ್ಞಾನ ಅಭಿವೃದ್ಧಿ ಬೆಂಬಲ ದೃಷ್ಟಿಯಿಂದ ಸಂಗ್ರಹಿಸಲಾಗಿದೆ. ಚಾನೆಲ್ ಪಾರ್ಟನರ್ ಕಾರ್ಯಕ್ರಮಗಳು ಈ ಟ್ಯಾಬ್ನ ಸೇವೆಗಳ ಭಾಗವಾಗಿದೆ.

Knowledge Centre / ಜ್ಞಾನ ಕೇಂದ್ರ

Category wise trend and issues, innovative solutions incl. country special, list of agri-tech solutions providers and event details have been captured for the benefit of farmers and other users.

ವಿಭಾಗಗಳ ಪ್ರಕಾರ ಪ್ರವೃತ್ತಿ ಮತ್ತು ಸಮಸ್ಯೆಗಳು, ದೇಶದ ವಿಶೇಷಗಳು ಸೇರಿದಂತೆ ನವೀನ ಪರಿಹಾರಗಳು, ಕೃಷಿ ತಂತ್ರಜ್ಞಾನದ ಪರಿಹಾರ ಪೂರೈಕೆದಾರರ ಪಟ್ಟಿಯನ್ನು ಮತ್ತು ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ರೈತರು ಮತ್ತು ಇತರ ಬಳಕೆದಾರರ ಪ್ರಯೋಜನಕ್ಕಾಗಿ ಕೊಡಲಾಗಿದೆ.

About Us / ನಮ್ಮ ಬಗ್ಗೆ

This covers details of all 5 services of Way2ABI for the information of all our customers including farmers.

ರೈತರು ಸೇರಿದಂತೆ ನಮ್ಮ ಗ್ರಾಹಕರ ಮಾಹಿತಿಗಾಗಿ ವೇ2ಏಬಿಐ ನ ಎಲ್ಲಾ 5 ಸೇವೆಗಳ ವಿವರಗಳನ್ನು ಇದು ಒಳಗೊಂಡಿದೆ.