About Way2Agritech Services

Way2Agritech is a comprehensive agri-technology solutions covering agri inputs, implements and machineries for the farmers and other users. The objective of this service is to catalyst agricultural technology adoption by the farmers, knowledge transformation, and promotion of quality technology products and sales generation. Way2ABI also involve the local dealers, distributors and others for better reach to the rural area across Karnataka. Its role will be Channel Partner between farmers or technology users and the manufacturers. Some of the key initiatives taken up under Way2Agritech are physical outlet at selected places, www.way2agritech.com (E-Commerce) & Way2Agriteh (M-Commerce), one stop solutions for farmers, technical guidance, facilitation of new and customized technology development, technology exposure, business development strategies to manufacturers etc.

ವೇ2ಅಗ್ರಿಟೆಕ್ ಸೇವೆಗಳ ಬಗ್ಗೆ: ವೇ2ಅಗ್ರಿಟೆಕ್, ರೈತರು ಹಾಗೂ ಬಳಕೆದಾರರಿಗೆ ಕೃಷಿ ಇನ್ಪುಟ್ಸ್, ಕೃಷಿ ಸಾಮಗ್ರಿಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಒಳಗೊಂಡ ಸಮಗ್ರ ಕೃಷಿ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುತ್ತಿದೆ. ಕೃಷಿ ತಂತ್ರಜ್ಞಾನವನ್ನು ರೈತರು ವೇಗವಾಗಿ ಹೊಂದಿಕೊಳ್ಳ ಬೇಕೆಂಬುದು, ಗುಣಮಟ್ಟದ ತಂತ್ರಜ್ಞಾನದ ಉತ್ಪನ್ನಗಳ ಪ್ರಚಾರಕ್ಕಾಗಿ, ಜ್ಞಾನವನ್ನು ನೀಡಲು, ಮಾರಾಟ ಪೀಳಿಗೆಯ ರೈತರು / ತಂತ್ರಜ್ಞಾನ ಬಳಕೆದಾರರು ಮತ್ತು ತಯಾರಕರು ನಡುವೆ ಚಾನೆಲ್ ಪಾಟ್ನರ್ ಮೂಲಕ ಮಾರಾಟವನ್ನು ಬೆಳೆಸುವುದು ವೇ2ಎಬಿಐ ನ ಈ ಸೇವೆಯ ಉದ್ದೇಶವಾಗಿದೆ. ವೇ2ಎಬಿಐ ಸಹ ಕರ್ನಾಟಕದಾದ್ಯಂತ ಗ್ರಾಮೀಣ ಪ್ರದೇಶಕ್ಕೆ ಉತ್ತಮ ವ್ಯಾಪ್ತಿಯನ್ನು ಹೊಂದಲು ವಿತರಕರು ಮತ್ತು ಇನ್ನಿತರರನ್ನು ಒಳಗೊಂಡಿರುತ್ತದೆ. ವೇ2ಅಗ್ರಿಟೆಕ್ ಅಡಿಯಲ್ಲಿ ಕೈಗೆತ್ತಿಕೊಂಡಿದ್ದ ಪ್ರಮುಖವಾದ ಕೆಲವು ಆಯ್ಕೆಗಳಲ್ಲಿ ಭೌತಿಕ ಮಳಿಗೆಯು ಆಯ್ದ ಸ್ಥಳಗಳಲ್ಲಿ ಕೈಗೊಂಡಿದೆ. www.way2agritech.com (ಇ-ಕಾಮರ್ಸ್), ವೇ2ಅಗ್ರಿಟೆಕ್ (ಎಂ-ಕಾಮರ್ಸ್), ಇವು ರೈತರಿಗೆ, ತಾಂತ್ರಿಕ ಮಾರ್ಗದರ್ಶನ, ಹೊಸ ಮತ್ತು ಕಸ್ಟಮೈಸ್ ತಂತ್ರಜ್ಞಾನ ಅಭಿವೃದ್ಧಿ ಸುಲಭಗೊಳಿಸುವುದು, ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವುದು, ತಯಾರಕರಿಗೆ ವ್ಯಾಪಾರ ಅಭಿವೃದ್ಧಿ ಯೋಜನೆಗಳು ಇತ್ಯಾದಿಗಳಿಗೆ ಒನ್ ಸ್ಟಾಪ್ ಸೊಲ್ಯೂಶನ್ಸ್ ಆಗಿದೆ.

Services defined
Stage 1. “Agri-tech Solutions” - Products Promotion Initiative

ಹಂತ 1. "ಅಗ್ರಿ-ಟೆಕ್ ಸಲ್ಯೂಷನ್ಸ್" - ಉತ್ಪನ್ನಗಳ ಉತ್ತೇಜನ ಕ್ರಮಗಳು
Stage 2.Way2Agritech E - Commerce and M - Commerce

ಹಂತ 2. “ವೇ2ಅಗ್ರಿಟೆಕ್” – ಇ-ಕಾಮರ್ಸ್ ಮತ್ತು ಎಂ-ಕಾಮರ್ಸ್
Stage 3.Way2Agritech Outlet

ಹಂತ 3. ವೇ2ಅಗ್ರಿಟೆಕ್ ಮಳಿಗೆ
Stage 4.Way2Agritech Project Services on Agri Inputs, Implements and Machineries

ಹಂತ 4. ಕೃಷಿ ಪರಿಕರಗಳು, ಉಪಕರಣಗಳು ಹಾಗೂ ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ವೇ2ಅಗ್ರಿಟೆಕ್ ನ ಯೋಜನಾ ಸೇವೆಗಳು,
Stage 5. Way2Agritech Customized Product Development Services

ಹಂತ 5. ವೇ2ಅಗ್ರಿಟೆಕ್ ನ ಪ್ರತ್ಯೇಕ ಪ್ರತ್ಯೇಕ ಉತ್ಪನ್ನ ಆಧಾರಿತ ಅಭಿವೃದ್ಧಿ ಸೇವೆಗಳು
Customised product development
Farmer request form
This is required.
This is required.
This is required.
This is required.
This is required.
Requests

{{p.Name}}

{{p.Place}}

{{p.Question}}

Way2ABI Facilitation

{{p.Names}}

{{p.Places}}

{{p.Questions}}

Funding for Customised Technology Development

{{d.TITLE}}

{{d.DESCRIPTION}}

About Agri-tech products / ಅಗ್ರಿ-ಟೆಕ್ ಉತ್ಪನ್ನಗಳ ಬಗ್ಗೆ

Agri-tech products from start-ups, small firms, medium and large companies will be part of the system. Large network of farmer (buyer) and seller (manufacturer) will be the target. Any manufacturer and dealer can be part of the system if the product and services are qualitative and innovative, may be very simple but handy for the farming community.

ಸ್ಟಾರ್ಟ-ಅಪ್ಸ್, ಸಣ್ಣ ಸಂಸ್ಥೆಗಳು, ಮಧ್ಯಮ ಮತ್ತು ದೊಡ್ಡ ಕಂಪನಿಗಳು ಅಗ್ರಿ-ಟೆಕ್ ಉತ್ಪನ್ನಗಳ ವ್ಯವಸ್ಥೆಯ ಭಾಗವಾಗಿರುತ್ತವೆ. ರೈತ (ಖರೀದಿದಾರ) ಮತ್ತು ಮಾರಾಟಗಾರರ (ತಯಾರಕರ) ವ್ಯಾಪಕವಾದ ಜಾಲ ಹೊಂದುವುದು ಗುರಿಯಾಗಿರುತ್ತದೆ. ತಮ್ಮ ಉತ್ಪನ್ನ ಮತ್ತು ಸೇವೆಗಳಲ್ಲಿ ಗುಣಾತ್ಮಕ ಮತ್ತು ನವೀನತೆಯಿದ್ದರೆ, ಕೃಷಿ ಸಮುದಾಯಕ್ಕೆ ಸೂಕ್ತವಾಗಿರುವ ತುಂಬಾ ಸರಳವಾದ ಉತ್ಪನ್ನವಾಗಿದ್ದರೂ, ಯಾವುದೇ ಉತ್ಪಾದಕ ಮತ್ತು ಮಾರಾಟಗಾರರು ವ್ಯವಸ್ಥೆಯ ಭಾಗವಾಗ ಬಹುದು.

Role defined
Farmers and technology users / ರೈತರು ಮತ್ತು ತಂತ್ರಜ್ಞಾನ ಬಳಕೆದಾರರು

Farmers need to utilise our online initiatives for better reach to us and technology manufacturers. Physical outlet will be for better exposure on products and farmers need to participate actively in our knowledge transformation initiatives. They, who are end users of agri-tech, will be the core target in our system with offering of suitable technology products and knowledge support.

ರೈತರು ನಮ್ಮನ್ನು, ತಂತ್ರಜ್ಞಾನವನ್ನು ಮತ್ತು ತಯಾರಕರನ್ನು ತಲುಪಲು ನಮ್ಮ ಆನ್ಲೈನ್ ಉಪಕ್ರಮಗಳನ್ನು ಬಳಸುವ ಅಗತ್ಯವಿದೆ. ಉತ್ಪನ್ನಗಳ ಉತ್ತಮ ಪ್ರದರ್ಶನಕ್ಕಾಗಿ ಭೌತಿಕ ಮಳಿಗೆ, ಮತ್ತು ನಮ್ಮ ಜ್ಞಾನದ ಜಾಗೃತಿ ಸೃಷ್ಟಿ ಉಪಕ್ರಮಗಳಲ್ಲಿ ರೈತರು ಸಕ್ರಿಯವಾಗಿ ಭಾಗವಹಿಸುವುದು ಅಗತ್ಯವಾಗಿದೆ. ಸೂಕ್ತ ತಂತ್ರಜ್ಞಾನ ಉತ್ಪನ್ನಗಳು ಮತ್ತು ಜ್ಞಾನ ಬೆಂಬಲ ನೀಡುವಿಕೆ ಮೂಲಕ ಅಗ್ರಿ-ಟೆಕ್ ನ ಅಂತಿಮ ಬಳಕೆದಾರರು ನಮ್ಮ ವ್ಯವಸ್ಥೆಯ ಮೂಲ ಗುರಿಯಾಗಿರುತ್ತದೆ

Manufacturers / ತಯಾರಕರು

The Manufacturers and technology providers are required to utilize our online platform, physical stores and farmers’ awareness creation initiatives for better reach of technology developed to the end users. Customized technology development is the other avenue where development of innovative solutions will be facilitated between the user and the manufacturer.

ಅಂತಿಮ ಬಳಕೆದಾರರಿಗೆ ಅಭಿವೃದ್ಧಿಯಾದ ತಂತ್ರಜ್ಞಾನವನ್ನು ಉತ್ತಮವಾಗಿ ತಲುಪಿಸಲು, ತಯಾರಕರು ಮತ್ತು ತಂತ್ರಜ್ಞಾನ ಒದಗಿಸುವವರು ನಮ್ಮ ಈ ಆನ್ಲೈನ್ ವೇದಿಕೆಯನ್ನು, ಭೌತಿಕ ಮಳಿಗೆಗಳನ್ನು ಮತ್ತು ನಮ್ಮ ರೈತರ ಜಾಗೃತಿ ಸೃಷ್ಟಿ ಉಪಕ್ರಮಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ. ಪ್ರತ್ಯೇಕ ಉತ್ಪನ್ನ ಆಧಾರಿತ ತಂತ್ರಜ್ಞಾನ ಅಭಿವೃದ್ಧಿಯು ಬಳಕೆದಾರರನ್ನು ಮತ್ತು ಉತ್ಪಾದಕರ ಸಂಪರ್ಕವನ್ನು ಸುಲಭಗೊಳಿಸುವ ಮತ್ತೊಂದು ನವೀನ ತಂತ್ರಜ್ಞಾನ ಪರಿಹಾರವಾಗಿದೆ.

Local dealers and other agencies / ಸ್ಥಳೀಯ ವ್ಯಾಪಾರಿಗಳು ಮತ್ತು ಇತರ ಸಂಸ್ಥೆಗಳು

Local dealers of any agri-tech products will also be part of the system to scale up operations and be more impactful. It will create a win-win situation as they can witness business leads and improved activities. Linkage of existing local dealers by the manufacturers into the system would result in higher sale of products for the later also.

ಕಾರ್ಯಗಳನ್ನು ಚುರುಕುಗೊಳಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಯಾವುದೇ ಅಗ್ರಿ-ಟೆಕ್ ಉತ್ಪನ್ನಗಳ ಸ್ಥಳೀಯ ವ್ಯಾಪಾರಿಗಳು ನಮ್ಮ ಸೇವೆಯ ಭಾಗವಾಗಿರುತ್ತಾರೆ. ಇದು ವ್ಯಾಪಾರದ ಗೆಲುವಿಗೆ ಮತ್ತು ಸುಧಾರಿತ ಚಟುವಟಿಕೆಗಳಿಗೆ ಸಹಾಯವಾಗುವುದರಿಂದ ಇಬ್ಬರಿಗೂ ಗೆಲುವಿನ ಪರಿಸ್ಥಿತಿ ಆಗುತ್ತÀದೆ.. ಅಸ್ತಿತ್ವದಲ್ಲಿರುವ ಸ್ಥಳೀಯ ವ್ಯಾಪಾರಿಗಳನ್ನು ವ್ಯವಸ್ಥೆಯಲ್ಲಿರುವ ತಯಾರಕರು ಈ ವ್ಯವಸ್ಥೆಯೊಳಗೆ ತಂದು ಸಂಪರ್ಕಿಸುವುದು ಉತ್ಪನ್ನಗಳ ಹೆಚ್ಚಿನ ಮಾರಾಟಕ್ಕೆ ಕಾರಣವಾಗಬಹುದು

Benefits to the participants / ಭಾಗವಹಿಸುವವರಿಗೆ ಲಾಭಗಳು
Farmers and users / ರೈತರು ಮತ್ತು ಬಳಕೆದಾರರು

Suitable and quality product; technology product suppliers network; customized technology support system; product and its usage knowledge; technical support at the filed; better after sales services; and access to full-fledged agri-tech platform.

ಸೂಕ್ತವಾದ ಮತ್ತು ಗುಣಮಟ್ಟದ ಉತ್ಪನ್ನ; ತಂತ್ರಜ್ಞಾನ ಉತ್ಪನ್ನದ ಪೂರೈಕೆದಾರರ ಸಂಪರ್ಕ; ಪ್ರತ್ಯೇಕ ಉತ್ಪನ್ನ ಆಧಾರಿತ ತಂತ್ರಜ್ಞಾನ ಬೆಂಬಲದ ವ್ಯವಸ್ಥೆ; ಉತ್ಪನ್ನ ಮತ್ತು ಅದರ ಬಳಕೆಯ ಜ್ಞಾನ; ಕ್ಷೇತ್ರ ಮಟ್ಟದಲ್ಲಿ ತಾಂತ್ರಿಕ ಬೆಂಬಲ; ಮಾರಾಟದ ನಂತರ ಉತ್ತಮ ಸೇವೆಗಳು; ಮತ್ತು ಪೂರ್ಣ ಪ್ರಮಾಣದ ಅಗ್ರಿ-ಟೆಕ್ ವೇದಿಕೆ ಸಂಪರ್ಕದ ಅವಕಾಶ.

Manufacturers / ತಯಾರಕರು

Market promotion; access to better sales platform; market penetration and expansion; business expansion strategies; avail Govt. & other agencies benefits; and sales generation. Direct network of farmers for meeting their various agri-tech requirements is one of the key benefits.

ಮಾರುಕಟ್ಟೆ ಉತ್ತೇಜನ; ಉತ್ತಮ ಮಾರಾಟ ವೇದಿಕೆಗೆ ಸಂಪರ್ಕ; ಮಾರುಕಟ್ಟೆಗೆ ಪ್ರವೇಶ ಮತ್ತು ವಿಸ್ತರಣೆ; ವ್ಯವಹಾರ ವಿಸ್ತರಣೆ ತಂತ್ರಗಳು; ಸರ್ಕಾರದ ಮತ್ತು ಇತರ ಸಂಸ್ಥೆಗಳಿಂದ ಪ್ರಯೋಜನಗಳ ಲಭ್ಯತೆ; ಹೆಚ್ಚಿನ ಮಾರಾಟ: ವಿವಿಧ ಕೃಷಿ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಲು ರೈತರ ನೇರ ಸಂಪರ್ಕವು ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ

Customized technology developer / ಪ್ರತ್ಯೇಕ ಉತ್ಪನ್ನ ಆಧಾರಿತ ತಂತ್ರಜ್ಞಾನ ಅಭಿವೃದ್ದಿಪಡಿಸುವವರು

Enlist empanelled technology developers; customized technology development avenues; technology development facilitation; and support for own product development and launching.

ತಂತ್ರಜ್ಞಾನ ಅಭಿವೃದ್ದಿ ಪಡಿಸುವವರ ಪಟ್ಟಿಗೆ ಸೇರಿಸುವುದು; ಪ್ರತ್ಯೇಕ ಉತ್ಪನ್ನ ಆಧಾರಿತ ತಂತ್ರಜ್ಞಾನ ಅಭಿವೃದ್ದಿಗೆ ದಾರಿ; ತಂತ್ರಜ್ಞಾನ ಅಭಿವೃದ್ಧಿಯನ್ನು ಸುಗಮಗೊಳಿಸುವುದು; ಮತ್ತು ತಮ್ಮ ಸ್ವಂತ ಉತ್ಪನ್ನ ಅಭಿವೃದ್ದಿ ಮತ್ತು ಮಾರಾಟ ಪ್ರಾರಂಭಿಸಲು ಬೆಂಬಲ.

Local dealers and other agencies / ಸ್ಥಳೀಯ ವ್ಯಾಪಾರಿಗಳು ಮತ್ತು ಇತರ ಸಂಸ್ಥೆಗಳು

Business leads generation; higher scale of operation; empanelled suppliers; nurturing manufacturing interest; and operations management mentoring. Revenue sharing arrangement will be done with the local dealers if delivery happens through them.

ಹೆಚ್ಚಿನ ಮಾರಾಟದ ಸಂಪರ್ಕ; ಹೆಚ್ಚಿನ ಪ್ರಮಾಣದ ಕಾರ್ಯಾಚರಣೆ; ವಿತರಕರ ಪಟ್ಟಿಗೆ ಸೇರಿಸುವುದು; ಉತ್ಪಾದನಾ ಆಸಕ್ತಿ ಪೋಷಣೆ; ಕಾರ್ಯಾಚರಣೆಗಳ ನಿರ್ವಹಣೆಯ ಮಾರ್ಗದರ್ಶನ; ಸ್ಥಳೀಯ ವ್ಯಾಪಾರಿಗಳ ಮೂಲಕ ವಿತರಣೆ ಉಂಟಾದರೆ ಹಣಕಾಸಿನ ಪಾಲುದಾರಿಕೆ ವ್ಯವಸ್ಥೆಯನ್ನು ಸ್ಥಳೀಯ ವ್ಯಾಪಾರಿಗಳ ಜೊತೆ ಮಾಡಲಾಗುವುದು.

Description of 4 key services
Installation support / ಸ್ಥಾಪಿಸಲು ಬೆಂಬಲ
Service after sale / ಮಾರಾಟ ನಂತರದ ಸೇವೆಗಳು
Value added services for Farmers / ರೈತರಿಗೆ ಮೌಲ್ಯ ವರ್ಧಿತ ಸೇವೆಗಳು
Unique services to Manufacturers or Suppliers / ತಯಾರಕರು ಅಥವಾ ಪೂರೈಕೆದಾರರಿಗೆ ವಿಶಿಷ್ಟ ಸೇವೆಗಳು

Channel Partner programmes / ಚಾನೆಲ್ ಪಾರ್ಟನರ್ ಕಾರ್ಯಕ್ರಮಗಳು

Way2Agritech being Channel Partner for the manufacturer or supplier or customized technology developer would take up agri-tech products knowledge and awareness building programmes, new ways to reach farmers, business development and sales generation, and customized product development for the end users etc. Though Way2Agritech Channel Partner programmes are for entire state of Karnataka, region and crop cluster specific programmes will be evolved for better reach and market penetration for different agri-tech products. All our programmes are “farmers and end users” of agri-tech products centric and their feedback to the manufacturer or supplier will also be part of our Channel Partner programmes. Way2Agritech will be passionate about marketing of agri-tech products covering inputs, implements and machineries those are qualitative and innovative.

ವೇ2ಅಗ್ರಿಟೆಕ್ ತಯಾರಕರು ಅಥವಾ ಸರಬರಾಜುದಾರರು ಅಥವಾ ಪ್ರತ್ಯೇಕ ಉತ್ಪನ್ನ ಆಧಾರಿತ ತಂತ್ರಜ್ಞಾನ ಅಭಿವೃದ್ಧಿದಾರರಿಗೆ ಚಾನೆಲ್ ಪಾಲುದಾರರಾಗಿರುವುದರಿಂದ ಕೃಷಿ ತಂತ್ರಜ್ಞಾನದ ಜ್ಞಾನ ಮತ್ತು ಜಾಗೃತಿ ಸೃಷ್ಟಿ ಕಾರ್ಯಕ್ರಮಗಳು, ರೈತರನ್ನು ತಲುಪಲು ಹೊಸ ಮಾರ್ಗಗಳು, ವ್ಯಾಪಾರ ಅಭಿವೃದ್ಧಿ ಮತ್ತು ಮಾರಾಟವನ್ನು ಹೆಚ್ಚಿಸುವುದು ಮತ್ತು ಎಲ್ಲಾ ಬಳಕೆದಾರರಿಗೆ ಪ್ರತ್ಯೇಕ ಉತ್ಪನ್ನ ಆಧಾರಿತ ತಂತ್ರಜ್ಞಾನ ಅಭಿವೃದ್ಧಿ ಮುಂತಾದ ಅಂತಿಮ ಬಳಕೆದಾರರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಿದೆ. ವೇ2ಅಗ್ರಿಟೆಕ್ ಚಾನೆಲ್ ಪಾರ್ಟನರ್ ಕಾರ್ಯಕ್ರಮಗಳು ಸಮಗ್ರ ಕರ್ನಾಟಕ ರಾಜ್ಯಕ್ಕೆ ಅನ್ವಯಿಸಿದರೂರೂ ವಿವಿಧ ಅಗ್ರಿ-ಟೆಕ್ ಉತ್ಪನ್ನಗಳನ್ನು ಸುಲಭವಾಗಿ ತಲುಪಲು ತ್ತು ಮಾರಾಟ ಮಾಡಲು ಪ್ರಾದೇಶಿಕವಾರು ಮತ್ತು ಬೆಳೆವಾರು ಪ್ರತ್ಯೇಕ ಗುಂಪು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ನಮ್ಮ ಎಲ್ಲಾ ಕಾರ್ಯಕ್ರಮಗಳು ಕೃಷಿ-ತಂತ್ರಜ್ಞಾನದ ಉತ್ಪನ್ನಗಳ ಕೇಂದ್ರೀಕೃತವಾಗಿದ್ದು "ರೈತರು ಮತ್ತು ಎಲ್ಲಾ ಬಳಕೆದಾರರ" ಪ್ರತಿಕ್ರಿಯೆಯನ್ನು ಉತ್ಪಾದಕರು ಹಾಗೂ ಸರಬರಾಜುದಾರರಿಗೆ ತಲುಪಿಸುÀವುದು ನಮ್ಮ ಚಾನೆಲ್ ಪಾಲುದಾರ ಕಾರ್ಯಕ್ರಮಗಳ ಭಾಗವಾಗಿರುತ್ತವೆ. ವೇ2ಅಗ್ರಿಟೆಕ್ ಯಾವುದೇ ತಯಾರಕರ ಆದರೆ ಗುಣಾತ್ಮಕ ಮತ್ತು ನವೀನ ಕೃಷಿ ಪರಿಕರಗಳು,. ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಒಳಗೊಂಡ ಕೃಷಿ ತಂತ್ರಜ್ಞಾನ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಉತ್ಸಾಹಗೊಂಡಿರುತ್ತದೆ. (ಕೆಳಗಿನವುಗಳನ್ನು ಹೈಲೈಟ್ ಮಾಡುವುದು)