Terms and conditions

Way2ABI team will present the facts on agri-tech products and also other information to the best of its knowledge based on the information given by the manufacturers of the product. It is the responsibility of the farmers or users to do due diligence on the product and take suitable actions on sourcing such products. Products being offered in our system can be seen and experienced at Way2Agritech outlet or dealer outlet or manufacturer plant before ordering it.

ವೇ2ಎಬಿಐ ತಂಡವು ಕೃಷಿ ತಂತ್ರಜ್ಞಾನದ ಉತ್ಪನ್ನಗಳ ಬಗ್ಗೆ ಈಗಿನ ವಿದ್ಯಮಾನವನ್ನು ಮತ್ತು ಉತ್ಪನ್ನದ ತಯಾರಕರು ನೀಡಿದ ಮಾಹಿತಿಯ ಆಧಾರದ ಮೇಲೆ ಅದರ ಅತ್ಯುತ್ತಮ ಇತರ ಮಾಹಿತಿಯನ್ನು ಒದಗಿಸುತ್ತದೆ. ಉತ್ಪನ್ನದ ಮೇಲೆ ತೊಡಗಿಕೊಳ್ಳುವುದು ಮತ್ತು ಅಂತಹ ಉತ್ಪನ್ನಗಳನ್ನು ಖರೀದಿ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ರೈತರು ಅಥವಾ ಬಳಕೆದಾರರ ಜವಾಬ್ದಾರಿಯಾಗಿರುತ್ತದೆ. ನಮ್ಮ ವ್ಯವಸ್ಥೆಯಲ್ಲಿ ನೀಡಲಾಗುವ ಉತ್ಪನ್ನಗಳನ್ನು ವೇ2ಎಬಿಐ ಮಳಿಗೆ ಅಥವಾ ಸ್ಥಳೀಯ ವ್ಯಾಪಾರಿಗಳ ಮಳಿಗೆ ಅಥವಾ ತಯಾರಕರ ಘಟಕದಲ್ಲಿ ಅದನ್ನು ಕೊಳ್ಳುವ ಮೊದಲು ನೋಡಬಹುದಾಗಿದೆ.

Certain products cannot be sold online such products will not be encouraged to make online transaction with the exception of display and awareness creation under e-commerce. Such products will be traded exclusively at outlets. We will also not keep any expired products at outlet or sale online. If the user keep at their place for long and return after expiry period, such products will not be accepted.

ಆನ್ಲೈನ್ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲದಂತಹ ಕೆಲವು ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಪ್ರೋತ್ಸಾಹಿಸಲಾಗುವುದಿಲ್ಲ, ಆದರೆ ಇವುಗಳಿಗೆ ಸಂಬಂಧಿಸಿದಂತೆ ಇ-ಕಾಮರ್ಸ್ ಅಡಿಯಲ್ಲಿ ಪ್ರದರ್ಶನ ಮತ್ತು ಜಾಗೃತಿ ಸೃಷ್ಟಿ ಮಾಡಲಾಗುವುದುದು. ಅಂತಹ ಉತ್ಪನ್ನಗಳು ಪ್ರತ್ಯೇಕವಾಗಿ ಮಳಿಗೆಗಳಲ್ಲಿ ವ್ಯಾಪಾರಗೊಳ್ಳುತ್ತವೆ. ನಾವು ಅವಧಿ ಮುಕ್ತಾಯವಾದ ಯಾವುದೇ ಉತ್ಪನ್ನಗಳನ್ನು ಮಳಿಗೆಯಲ್ಲಿ ಅಥವಾ ಆನ್ಲೈನ್ನಲ್ಲಿ ಮಾರಾಟ ಮಾಡುವುದಿಲ್ಲ. ಬಳಕೆದಾರನು ತಮ್ಮ ಸ್ಥಳದಲ್ಲಿ ದೀರ್ಘಕಾಲ ಇಟ್ಟು ಕೊಂಡು ಮತ್ತು ಅವಧಿ ಮುಕ್ತಾಯವಾದ ನಂತರ ಹಿಂದಿರುಗಿಸಿದರೆ, ಅಂತಹ ಉತ್ಪನ್ನಗಳನ್ನು ಅಂಗೀಕರಿಸಲಾಗುವುದಿಲ್ಲ.

Spot payment will be applicable to buyers from Way2Agritech outlet. If not, payment to be done online (whether it is part or full). Online payment will not be entertained unless telephonic conversation done regarding the product delivery. Prices ex-factory, ex-outlet, delivery at farm etc. all need to be discussed and decided and that has not built in the system.

ಸ್ಥಳದಲ್ಲಿ ಪಾವತಿ, ಇದು ವೇ2ಅಗ್ರಿಟೆಕ್ ಮಳಿಗೆಯ ಖರೀದಿದಾರರಿಗೆ ಅನ್ವಯಿಸುತ್ತದೆ. ಇಲ್ಲದಿದ್ದರೆ, ಆನ್ಲೈನ್ನಲ್ಲಿ ಪಾವತಿ ಮಾಡಬೇಕಾಗುತ್ತದೆ. (ಇದು ಸ್ವಲ್ಪ ಅಥವಾ ಪೂರ್ಣವಾಗಿ). ಉತ್ಪನ್ನವನ್ನು ಮಳಿಗೆಯಿಂದ ಎತ್ತುವ ಮೊದಲೇ ಸಂಪೂರ್ಣ ಹಣ ಪಾವತಿ ಮಾಡಬೇಕಾಗುತ್ತದೆ. ಬೆಲೆಗಳು ಉತ್ಪಾದನಾ ಘಟಕಗಳಿಂದ, ಮಳಿಗೆ, ಅಥವಾ ಜಮೀನಿನಲ್ಲಿ ವಿತರಣೆ ಇತ್ಯಾದಿ. ಎಲ್ಲವನ್ನೂ ಚರ್ಚಿಸಲು ಮತ್ತು ನಿರ್ಧರಿಸಲು ಕಂಪ್ಯೂಟರ್ ವ್ಯವಸ್ಥೆಯಲ್ಲಿ ಅವಕಾಶವಿರುವುದಿಲ್ಲ.

Our services are elaborative and for the better adoption of agri-tech products and solutions by the farmers and other users. Clear understanding such services and involvement with us for better knowledge and product selection would be a solution. If not, Way2ABI will not be held responsible.

ರೈತರು ಮತ್ತು ಇತರ ಬಳಕೆದಾರರಿಂದ ಕೃಷಿ-ತಂತ್ರಜ್ಞಾನದ ಉತ್ಪನ್ನಗಳು ಮತ್ತು ಪರಿಹಾರಗಳ ಉತ್ತಮ ಅಳವಡಿಕೆಗೆ ನಮ್ಮ ಸೇವೆಗಳು ವಿಸ್ತಾರವಾಗಿರುತ್ತವೆ. ಉತ್ತಮ ತಿಳುವಳಿಕೆ ಮತ್ತು ಉತ್ಪನ್ನದ ಆಯ್ಕೆಗಾಗಿ ಅಂತಹ ಸೇವೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಮ್ಮೊಂದಿಗೆ ತೊಡಗಿಸಿ ಕೊಳ್ಳುವುದು ಒಂದು ಪರಿಹಾರವಾಗಿದೆ. ಇಲ್ಲದಿದ್ದರೆ, ವೇ2ಎಬಿಐ ಜವಾಬ್ದಾರರಾಗಿರುವುದಿಲ್ಲ.

It is the responsibility of the user to understand the concept of “Way2Agritech”, call us, visit our outlet and clarify if any doubt and finally take a call to participate in sourcing of required agri-tech product or services. Way2ABI team would thoroughly guide the users and make them understand.

"ವೇ2ಅಗ್ರಿಟೆಕ್ " ಎಂಬ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು, ನಮಗೆ ಕರೆ ಮಾಡಿ, ನಮ್ಮ ಮಳಿಗೆಗೆ ಭೇಟಿ ನೀಡಿ ಮತ್ತು ಅರ್ಥ ಮಾಡಿಕೊಳ್ಳಿ, ಒಂದು ವೇಳೆ ಏನು ಸ್ಪಷ್ಟವಾಗದಿದ್ದರೆ ಅಗತ್ಯವಿರುವ ಕೃಷಿ ತಂತ್ರಜ್ಞಾನದ ಉತ್ಪನ್ನ ಅಥವಾ ಸೇವೆಗಳ ಖರೀದಿಯಲ್ಲಿ ಪಾಲ್ಗೊಳ್ಳಲು ಅಂತಿಮವಾಗಿ ಕರೆ ಮಾಡಿ ತಿಳಿದು ಕೊಳ್ಳುವುದು ಬಳಕೆದಾರರ ಜವಾಬ್ದಾರಿಯಾಗಿದೆ. ವೇ2ಎಬಿಐ ತಂಡವು ಬಳಕೆದಾರರಿಗೆ ಸಂಪೂರ್ಣವಾಗಿ ಮಾರ್ಗದರ್ಶನ ನೀಡುತ್ತದೆ ಮತ್ತು ಅವುಗಳನ್ನು ಇನ್ನಷ್ಟು ಅರ್ಥ ಮಾಡಿಸುತ್ತದೆ.

Way2ABI will not be held responsible if the user do not follow instructions and take suitable action. The buyer and the seller will solely responsible for transaction if takes place without involving Way2ABI as we will not restrict them to go ahead only through us.

ವೇ2ಎಬಿಐ ಯ ಸೂಚನೆಗಳನ್ನು ಬಳಕೆದಾರರು ಅನುಸರಿಸದಿದ್ದಲ್ಲಿ ಮತ್ತು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ವೇ2ಎಬಿಐ ಜವಾಬ್ದಾರರಾಗಿರುವುದಿಲ್ಲ ಮತ್ತು ಖರೀದಿದಾರರು ಮತ್ತು ಮಾರಾಟಗಾರರು ವ್ಯವಹಾರಕ್ಕೆ ಮಾತ್ರ ಜವಾಬ್ದಾರರಾಗಿರುತ್ತಾರೆ, ವೇ2ಏಬಿಐಯನ್ನು ಹೊರಗಿಟ್ಟು ವ್ಯವಹಾರ ಮಾಡಿದ್ದಲ್ಲಿ, ವೇ2ಏಬಿಐ ಹೊಣೆಯಾಗುವುದಿಲ್ಲ. ನಮ್ಮ ಮೂಲಕ ಮಾತ್ರ ಮುಂದುವರಿಯಲು ನಾವು ಅವರನ್ನು ನಿರ್ಬಂಧಿಸುವುದಿಲ್ಲ.

If at all there are any disputes, they could be settled mutually. Beyond these, if there are any matters of disputes they could be referred only to the Courts located in Bengaluru and not anywhere else. For any violations of the Acts, Rules, Orders, Instructions, etc., of the Governments and any authorized bodies, it can be questioned only in Bengaluru jurisdiction.

ಯಾವುದೇ ವಿವಾದಗಳಿದ್ದಲ್ಲಿ, ಅವುಗಳನ್ನು ಪರಸ್ಪರ ಚರ್ಚಿಸಿ ಪರಿಹರಿಸಿ ಕೊಳ್ಳಬೇಕು. ಇವುಗಳ ಹೊರತಾಗಿ, ವಿವಾದಗಳ ಯಾವುದೇ ವಿಷಯಗಳು ಇದ್ದಲ್ಲಿ ಅವುಗಳನ್ನು ಬೆಂಗಳೂರಿನಲ್ಲಿರುವ ನ್ಯಾಯಾಲಯಗಳಿಗೆ ಮಾತ್ರ ಉಲ್ಲೇಖಿಸಬಹುದಾಗಿರುತ್ತದೆ ಮತ್ತು ಬೇರೆಲ್ಲಿಯೂ ಅಲ್ಲ. ಸರ್ಕಾರಗಳ ಮತ್ತು ಇತರೆ ಯಾವುದೇ ಅಧಿಕೃತ ಸಂಸ್ಥೆಗಳ ಶಾಸನಗಳು, ನಿಯಮಗಳು, ಆದೇಶಗಳು, ಸೂಚನೆಗಳು ಮೊದಲಾದವುಗಳನ್ನು ಉಲ್ಲಂಘಿಸಿದಲ್ಲಿ, ಬೆಂಗಳೂರಿನ ನ್ಯಾಯಾಲಯದ ವ್ಯಾಪ್ತಿಯಲ್ಲಿ ಮಾತ್ರ ಪ್ರಶ್ನಿಸ ಬಹುದಾಗಿದೆ.

Way2ABI wish to keep prices same across its e-commerce portal and outlet and committed to sell at competitive levels in the market. In the event of price differentials, it cannot be questioned by any as long as our prices will be on par with or lower than MRP levels (transportation and other charges extra). Applicable tax will be extra.

ವೇ2ಎಬಿಐ ಉತ್ಪನ್ನಗಳ ಬೆಲೆಗಳನ್ನು ಇ- ಕಾಮರ್ಸ್ ಪೋರ್ಟಲ್ ಮತ್ತು ಮಳಿಗೆಗಳಲ್ಲಿ ಒಂದೇ ಇರುವಂತೆ ಹಾಗೂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಮಟ್ಟದಲ್ಲಿ ಲಭ್ಯವಾಗುವಂತೆ ಮಾರಾಟ ಮಾಡ ಬಯಸುತ್ತದೆ. ಒಂದು ವೇಳೆ ಬೆಲೆಗಳಲ್ಲಿ ವ್ಯತ್ಯಾಸವಿದ್ದರೆ ಗರಿಷ್ಟ ಚಿಲ್ಲರೆ ಬೆಲೆಗಿಂತ (ಸಾಗಾಣಿಕೆ ಮತ್ತು ಇತರೆ ವೆಚ್ಚಗಳು ಪ್ರತ್ಯೇಕ) ಕಡಿಮೆಯಿದ್ದಲ್ಲಿ ಯಾರೂ ಪ್ರಶ್ನಿಸುವ ಹಾಗಿಲ್ಲ. ಅನ್ವಯಿಸುವ ತೆರಿಗೆಗಳು ಪ್ರತ್ಯೇಕ